ಸಿನಿಮಾ ಸುದ್ದಿನಾನಿನ್ನು ಒಂಟಿಯಲ್ಲ; ಪವಿತ್ರಾ ಮತ್ತು ನಾನು ಲಿವ್-ಇನ್ ಸಂಬಂಧದಲ್ಲಿದ್ದೇವೆ: ನಟ ನರೇಶ್ ಕೃಷ್ಣಾ
ಟಾಲಿವುಡ್ ನಟರಾದ ನರೇಶ್ ಕೃಷ್ಣ ಮತ್ತು ಪವಿತ್ರಾ ಲೋಕೇಶ್ ಅವರ ದ್ವಿಭಾಷಾ ಚಿತ್ರ ಮಳ್ಳಿಪೆಳ್ಳಿ ತೆಲುಗಿನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯನ್ನು ಹೊಂದಿದೆ. ಎಂಎಸ್ ರಾಜು ಚಿತ್ರಕಥೆ ಮತ್ತು ನಿರ್ದೇಶಿಸಿರುವ ಈ ಚಿತ್ರ, ಮೇ 26 ರಂದು ತೆರೆಗೆ ಬರಲಿದೆ.