ರಾಜ್ಯಹವಾಮಾನ ಬದಲಾವಣೆ, ಮುಂಗಾರು ವಿಳಂಬ, ಮಳೆ ಕೊರತೆ: ರಾಜ್ಯಾದ್ಯಂತ ರೈತರಲ್ಲಿ ಆತಂಕ!
ರಾಜ್ಯದ ಹಲವೆಡೆ ಮುಂಗಾರು ವಿಳಂಬ ಆತಂಕಕ್ಕೆ ಕಾರಣವಾಗಿದೆ, ಬೆಳೆಗಳ ನಿರೀಕ್ಷಿತ ಇಳುವರಿ ಕಡಿಮೆಯಾಗುವುದು ಮತ್ತು ಸಮಸ್ಯೆಗಳನ್ನು ನಿಭಾಯಿಸಲು ರೈತರ ಅಸಮರ್ಥತೆಯು ಕೃಷಿ ಸಂಕಷ್ಟಕ್ಕೆ ಕಾರಣವಾಗಬಹುದು. ಜೂನ್ ಆರಂಭಕ್ಕೆ ಸಾಮಾನ್ಯವಾಗಿ ಮುಂಗಾರು ನಿರೀಕ್ಷಿಸಿ ಅನೇಕ ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯವನ್ನು ಪ್ರಾರಂಭಿಸಲಾಗಿತ್ತು.