ವಿಶೇಷಮಳೆಗಾಗಿ ಕೃತಕ ಪರ್ವತವನ್ನೇ ನಿರ್ಮಿಸುತ್ತಿರುವ ಅರಬ್ ದೊರೆಗಳು!
ಸಮುದ್ರದ ಮೇಲೆ ಕೃತಕ ದ್ವೀಪ ಹಾಗೂ ಗಗನಚುಂಬಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಮೂಲಕ ಕಟ್ಟಡ ತಂತ್ರಜ್ಞಾನದಲ್ಲಿ ಇಡೀ ವಿಶ್ವದ ಗಮನ ಸೆಳೆದಿರುವ ಅರಬ್ಬರು ಇದೀಗ ಮತ್ತೊಂದು ಭಗೀರಥ ಪ್ರಯತ್ನಕ್ಕೆ ಕೈ ಹಾಕಿದ್ದು, ಮಳೆಗಾಗಿ ಕೃತಕ ಪರ್ವತವನ್ನೇ ನಿರ್ಮಾಣ ಮಾಡಲು ಹೊರಟಿದ್ದಾರೆ.