ಮಳೆ ಪ್ರವಾಹ

ಕಡಿಮೆ ಮಳೆಗೂ ತತ್ತರಿಸುವ ಬೆಂಗಳೂರು: ಪ್ರವಾಹಕ್ಕೆ ಅಂಡರ್ಗ್ರೌಂಡ್ ಕಾಂಕ್ರೀಟ್ ಪದರ ಕಾರಣ!
ಭೂಮಿಯ ಕೆಳಗೆ 30 ರಿಂದ 40 ಅಡಿ ಆಳದ ಕಾಂಕ್ರೀಟ್ ಪದರವೂ ಕಾರಣವಾಗಿವೆ. ಇದು ಮಳೆನೀರು ಭೂಮಿಯೊಳಗೆ ಇಳಿಯುವುದನ್ನು ತಡೆಯುತ್ತದೆ. ಹೀಗಾಗಿ ನಗರದ ವಿವಿಧ ಭಾಗಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ .

ಮಳೆಯಿಂದ ವಿಭೂತಿಪುರ ಕೆರೆಗೆ ನುಗ್ಗಿದ ಚರಂಡಿ ನೀರು: 35 ಲೋಡ್ ಹೂಳು ತೆರವುಗೊಳಿಸಿದ BBMP
ಕೆರೆ ಸ್ವಚ್ಛಗೊಳಿಸುವ ಕಾರ್ಯವನ್ನು ವಹಿಸಲಾದ ಸಂಸ್ಥೆಯು 10 ದಿನಗಳಲ್ಲಿ 35 ಟಿಪ್ಪರ್ ಲೋಡ್ಗಳ ಹೂಳನ್ನು ತೆರವುಗೊಳಿಸಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ನಿತ್ಯ ಜೆ ತಿಳಿಸಿದ್ದಾರೆ.

