ರಾಜ್ಯಬೆಂಗಳೂರು: ಮಳೆ ನೀರು ಒಳಚರಂಡಿಗೆ ಕೊಳಚೆ ನೀರು ಬಿಟ್ಟಿದ್ದಕ್ಕೆ ಅಪಾರ್ಟ್ ಮೆಂಟ್ ಗೆ ಒಂದು ಲಕ್ಷ ರೂ ದಂಡ!
ಸರ್ಜಾಪುರ ಮುಖ್ಯ ರಸ್ತೆಯ ಉದ್ದಕ್ಕೂ ಸರ್ವೀಸ್ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಬಾಕಿ ಇರುವ ಭೂಸ್ವಾಧೀನ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ,ರಸ್ತೆ ಅಗಲೀಕರಣವು ಈಗಾಗಲೇ ಪೂರ್ಣಗೊಂಡಿದೆ.