ರಾಜ್ಯಕೋಟ್ಯಂತರ ರೂ. ಸಾಲ ಪಡೆದು ಪಾವತಿಸದ ಎಸ್ ನಾರಾಯಣ: ಮಲ್ಲೇಶ್ವರಂ ಬ್ಯಾಂಕ್ ಆರೋಪ
ನೂರು ವರ್ಷಗಳ ಇತಿಹಾಸವಿರುವ ದಿ ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ನಿಂದ ಚಿತ್ರನಿರ್ದೇಶಕ ಎಸ್.ನಾರಾಯಣ್ ಮತ್ತು ಅವರ ಮಗ ಬಿ.ಎನ್. ಪವನ್ ಕುಮಾರ್ 1.56 ಕೋಟಿ ರೂ ಸಾಲ ಪಡೆದು ಮರು ಪಾವತಿಮಾಡದೇ ವಂಚಿಸುತ್ತಿದ್ದಾರೆ ಎಂದು ಬ್ಯಾಂಕ್ ನ ನಿರ್ದೇಶಕ ಎಂ.ಎನ್. ಸುರೇಶ್ ಆರೋಪಿಸಿದ್ದಾರೆ