ದೇಶದೆಹಲಿ ಆಸ್ಪತ್ರೆಯಲ್ಲಿ 40 ಓಮಿಕ್ರಾನ್ ರೋಗಿಗಳ ಚಿಕಿತ್ಸೆಗೆ ಕೊಟ್ಟಿದ್ದು ಬರೀ ವಿಟಮಿನ್ಸ್, ಪ್ಯಾರಾಸಿಟಮಾಲ್ ಮಾತ್ರೆ!
ದೆಹಲಿಯ ಲೋಕ್ ನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಓಮಿಕ್ರಾನ್ ರೋಗಿಗಳಿಗೆ ಇಲ್ಲಿಯವರೆಗೂ ಮಲ್ಟಿ ವಿಟಮಿನ್ಸ್ ಮತ್ತು ಪ್ಯಾರಾಸಿಟಮಾಲ್ ಔಷಧ ಮಾತ್ರ ನೀಡಲಾಗುತ್ತಿದೆ ಎಂದು ಡಾಕ್ಟರ್ ಗಳು ಶುಕ್ರವಾರ ತಿಳಿಸಿದ್ದಾರೆ.