ಮಲೈಕಾ ವಸುಪಾಲ್

ಹಿಂದಿ, ಮಲಯಾಳಂನಿಂದ ಅವಕಾಶ ಬರುತ್ತಿದ್ದರೂ, ಕನ್ನಡದಲ್ಲೇ ನೆಲೆಯೂರಲು ಬಯಸುತ್ತೇನೆ: ಜಮೀರ್ ಪುತ್ರ ಝೈದ್ ಖಾನ್
ಸಿನಿಮಾ ಸುದ್ದಿ

ಹಿಂದಿ, ಮಲಯಾಳಂನಿಂದ ಅವಕಾಶ ಬರುತ್ತಿದ್ದರೂ, ಕನ್ನಡದಲ್ಲೇ ನೆಲೆಯೂರಲು ಬಯಸುತ್ತೇನೆ: ಜಮೀರ್ ಪುತ್ರ ಝೈದ್ ಖಾನ್

ಕಲ್ಟ್ ಚಿತ್ರದ 'ಅಯ್ಯೋ ಶಿವನೇ' ಮತ್ತು 'ಬ್ಲಡಿ ಲವ್' ಎಂಬ ಎರಡು ಹಾಡುಗಳು ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿರುವುದರಿಂದ, ನಿರ್ಮಾಪಕರು ಮೂರನೇ ಹಾಡು 'ನಿನ್ನಲ್ಲೇ ನಾನಿರೆ' ಬಿಡುಗಡೆ ಮಾಡಿದ್ದಾರೆ.

'ಅಯ್ಯೋ ಶಿವನೇ' ಹಾಡಿಗೆ ಮೆಚ್ಚುಗೆ; ಹೊಸ ಪೀಳಿಗೆಗಾಗಿ 'ಕಲ್ಟ್' ವಿನ್ಯಾಸಗೊಳಿಸಲಾಗಿದೆ: ನಿರ್ದೇಶಕ ಅನಿಲ್ ಕುಮಾರ್
ಸಿನಿಮಾ ಸುದ್ದಿ

'ಅಯ್ಯೋ ಶಿವನೇ' ಹಾಡಿಗೆ ಮೆಚ್ಚುಗೆ; ಹೊಸ ಪೀಳಿಗೆಗಾಗಿ 'ಕಲ್ಟ್' ವಿನ್ಯಾಸಗೊಳಿಸಲಾಗಿದೆ: ನಿರ್ದೇಶಕ ಅನಿಲ್ ಕುಮಾರ್

ಲೋಕಿ ಸಿನಿಮಾಸ್ ಅಡಿಯಲ್ಲಿ ನಿರ್ಮಿಸಲಾದ ಮತ್ತು ಕೆವಿಎನ್ ಪ್ರೊಡಕ್ಷನ್ಸ್‌ನಿಂದ ಬೆಂಬಲಿತವಾದ ಕಲ್ಟ್ ಚಿತ್ರವು ಬನಾರಸ್ ಮೂಲಕ ಖ್ಯಾತಿ ಗಳಿಸಿದ್ದ ಝೈದ್ ಖಾನ್‌ ಅವರ ಎರಡನೇ ಚಿತ್ರವಾಗಿದೆ.

Watch | ನಟಿ 'ವಿದ್ಯಾ'ಪತಿಯ ವಿಲಕ್ಷಣ ಪ್ರಪಂಚ, ಸಂಪತ್ತಿನ ಗೀಳು... Interview
ವಿಡಿಯೋ

Watch | ನಟಿ 'ವಿದ್ಯಾ'ಪತಿಯ ವಿಲಕ್ಷಣ ಪ್ರಪಂಚ, ಸಂಪತ್ತಿನ ಗೀಳು... Interview

ನಾಗಭೂಷಣ್ ನಟನೆಯ 'ವಿದ್ಯಾಪತಿ' ಚಿತ್ರದ ವಿಶೇಷ ಪಾತ್ರದಲ್ಲಿ ನಟ ಡಾಲಿ ಧನಂಜಯ್!
ಸಿನಿಮಾ ಸುದ್ದಿ

ನಾಗಭೂಷಣ್ ನಟನೆಯ 'ವಿದ್ಯಾಪತಿ' ಚಿತ್ರದ ವಿಶೇಷ ಪಾತ್ರದಲ್ಲಿ ನಟ ಡಾಲಿ ಧನಂಜಯ್!

'ವಿದ್ಯಾಪತಿ' ಚಿತ್ರದಲ್ಲಿ ನಾಗಭೂಷಣ ಅವರ ಜೊತೆಗೆ ಉಪಾಧ್ಯಕ್ಷ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ಮಲೈಕಾ ವಸುಪಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ನಾಗಭೂಷಣ್ ನಟನೆಯ 'ವಿದ್ಯಾಪತಿ'ಯಲ್ಲಿ ಕೆಜಿಎಫ್ ಖ್ಯಾತಿಯ ಗರುಡ ರಾಮ್; ವಿಲನ್ ಆಗಿ ಎಂಟ್ರಿ
ಸಿನಿಮಾ ಸುದ್ದಿ

ನಾಗಭೂಷಣ್ ನಟನೆಯ 'ವಿದ್ಯಾಪತಿ'ಯಲ್ಲಿ ಕೆಜಿಎಫ್ ಖ್ಯಾತಿಯ ಗರುಡ ರಾಮ್; ವಿಲನ್ ಆಗಿ ಎಂಟ್ರಿ

ಚಿತ್ರದಲ್ಲಿ ನಾಗಭೂಷಣ್ ಮತ್ತು ಮಲೈಕಾ ಟಿ ವಸುಪಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷ ಏಪ್ರಿಲ್ 10 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ನಾಗಭೂಷಣ ನಟನೆಯ ಬಹುನಿರೀಕ್ಷಿತ 'ವಿದ್ಯಾಪತಿ' ಚಿತ್ರ ಬಿಡುಗಡೆ ದಿನಾಂಕ ಫಿಕ್ಸ್; ಮಲೈಕಾ ನಾಯಕಿ
ಸಿನಿಮಾ ಸುದ್ದಿ

ನಾಗಭೂಷಣ ನಟನೆಯ ಬಹುನಿರೀಕ್ಷಿತ 'ವಿದ್ಯಾಪತಿ' ಚಿತ್ರ ಬಿಡುಗಡೆ ದಿನಾಂಕ ಫಿಕ್ಸ್; ಮಲೈಕಾ ನಾಯಕಿ

ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ.

ರಚಿತಾ ನಂತರ ಝೈದ್ ಖಾನ್‌ಗೆ ಮಲೈಕಾ ವಸುಪಾಲ್ ಜೋಡಿ!
ಸಿನಿಮಾ ಸುದ್ದಿ

ರಚಿತಾ ನಂತರ ಝೈದ್ ಖಾನ್‌ಗೆ ಮಲೈಕಾ ವಸುಪಾಲ್ ಜೋಡಿ!

ಮುದ್ದು ಮುಖದ ಚೆಲುವೆ ಮಲೈಕಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಇದೀಗ ಝೈದ್ ಖಾನ್ ಅವರ ‘ಬ್ಲಡ್ಡೀ ಲವ್’ಗೆ ರಚಿತಾ ರಾಮ್ ಬಳಿಕ ಮತ್ತೋರ್ವ ನಾಯಕಿಯಾಗಿ ಮಲೈಕಾ ಬಣ್ಣ ಹಚ್ಚುತ್ತಿದ್ದಾರೆ.

'ವಿದ್ಯಾಪತಿ'ಗೆ ಮಲೈಕಾ ವಸುಪಾಲ್‌ ನಾಯಕಿ!
ಸಿನಿಮಾ ಸುದ್ದಿ

'ವಿದ್ಯಾಪತಿ'ಗೆ ಮಲೈಕಾ ವಸುಪಾಲ್‌ ನಾಯಕಿ!

‘ಹಿಟ್ಲರ್ ಕಲ್ಯಾಣ’ದ ಯಡವಟ್ಟು ಸುಂದರಿ ಮಲೈಕಾ ವಸುಪಾಲ್, ಇದೀಗ ನಾಗಭೂಷಣ್‌ ನಾಯಕರಾಗಿರುವ ‘ವಿದ್ಯಾಪತಿ’ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

'ಉಪಾಧ್ಯಕ್ಷ' ಮೂಲಕ ನನಗೆ ಭರ್ಜರಿ ಸ್ವಾಗತ ಸಿಗುತ್ತಿದೆ, ಹೆಚ್ಚಿಗೆ ಇನ್ನೇನು ಬೇಕು: ನಟ ಚಿಕ್ಕಣ್ಣ
ಸಿನಿಮಾ ಸುದ್ದಿ

'ಉಪಾಧ್ಯಕ್ಷ' ಮೂಲಕ ನನಗೆ ಭರ್ಜರಿ ಸ್ವಾಗತ ಸಿಗುತ್ತಿದೆ, ಹೆಚ್ಚಿಗೆ ಇನ್ನೇನು ಬೇಕು: ನಟ ಚಿಕ್ಕಣ್ಣ

'ಉಪಾಧ್ಯಕ್ಷ' ಚಿತ್ರದೊಂದಿಗೆ ಹೀರೋ ಆಗಿರುವ ಹಾಸ್ಯನಟ ಚಿಕ್ಕಣ್ಣ, ಆಂತರಿಕವಾಗಿ ಈಗಲೂ ಹಾಸ್ಯನಟನೇ ಎಂದು ಹೇಳುತ್ತಾರೆ."ನಾನು ಹಾಸ್ಯದ ಮೂಲಕ ಮನರಂಜಿಸುವ ಅದೇ ಚಿಕ್ಕಣ್ಣ. ಆದರೆ, ಹಾಡುಗಳು, ಆಕ್ಷನ್ ಮತ್ತು ಹೆಚ್ಚಿನ ಮನರಂಜನೆಯ ಅಂಶಗಳೊಂದಿಗೆ ನಾಯಕ ನಟ ಪಾತ್ರ ಬಂದಿದೆ ಎಂದು ತಿಳಿಸಿದರು.