ಬಾಲಿವುಡ್ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಬರ್ತ್ ಡೇ ಗೆ ಮಲೈಕಾ ಆರೋರಾ ವಿಶ್ ಮಾಡಿದ್ದೇಗೆ?
ತನ್ನ ಗೆಳೆಯ ಅರ್ಜುನ್ ಕಪೂರ್ ಗೆ ನಟಿ ಮಲೈಕಾ ಅರೋರ ಅವರು ಭಾನುವಾರ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಸದ್ಯಕ್ಕೆ ಪ್ಯಾರಿಸ್ನಲ್ಲಿ ಗೆಳೆಯ ಅರ್ಜುನ್ ಕಪೂರ್ ಜೊತೆ ವಿಹಾರದಲ್ಲಿರುವ ನಟಿ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಹುಟ್ಟುಹಬ್ಬದ ಆಚರಣೆಯ...