ಮಲಯಾಳಂ ಚಿತ್ರರಂಗ

‘ಮಲಯಾಳಂ ಸಿನೆಮಾರಂಗದಲ್ಲಿ ಯಾವುದೇ ಪವರ್ ಗ್ರೂಪ್ ಇಲ್ಲ’: ಹೇಮಾ ಸಮಿತಿ ವರದಿ ಬಗ್ಗೆ ಮೌನ ಮುರಿದ ನಟ ಮಮ್ಮೂಟ್ಟಿ
ಇಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿರುವ ಮಮ್ಮೂಟ್ಟಿ, ಮಲಯಾಳಂ ಸಿನಿಮಾ ಉದ್ಯಮದಲ್ಲಿ ವರದಿಯಲ್ಲಿ ಉಲ್ಲೇಖಿಸಿರುವ ಯಾವುದೇ "ಪವರ್ ಗ್ರೂಪ್" ಇಲ್ಲ. ಮೋಹನ್ ಲಾಲ್ ಅವರು ತೆಗೆದುಕೊಂಡಿರುವ ನಿಲುವನ್ನು ಸ್ವಾಗತಿಸುತ್ತೇನೆ. ಗುಂಪು ಚಲನಚಿತ್ರೋದ್ಯಮದಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

'ಕ್ಯಾರವಾನ್ ಗಳಲ್ಲಿ ಹಿಡನ್ ಕ್ಯಾಮರಾ, ಲೈಂಗಿಕ ದೌರ್ಜನ್ಯ': ಮಲಯಾಳಂ ಚಿತ್ರರಂಗದ ಭಯಾನಕ ಮುಖ ತೆರೆದಿಟ್ಟ ಹಿರಿಯ ನಟಿಯರು...
ಸಿನಿಮಾ ಸೆಟ್ ನಲ್ಲಿ ಪುರುಷರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ರೆಕಾರ್ಡಿಂಗ್‌ಗಳನ್ನು ವೀಕ್ಷಿಸುತ್ತಿದ್ದುದನ್ನು ನಾನು ಸ್ವತಃ ನೋಡಿದ್ದೇನೆ ಎಂದು ಕೂಡ ಹೇಳಿದ್ದಾರೆ. ಇದನ್ನು ಕಣ್ಣಾರೆ ಕಂಡು ಭಯಕ್ಕೊಳಗಾಗಿ ನಾನು ಹೊಟೇಲ್ ರೂಂನಲ್ಲಿ ಉಳಿದುಕೊಳ್ಳುವುದು ಮತ್ತು ಕಾರವಾನ್ ಬಳಸುವುದನ್ನು ನಿಲ್ಲಿಸಿದೆ ಎಂದು ರಾಧಿಕಾ ಶರತ್ ಕುಮಾರ್ ಹೇಳಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ #MeToo ಕೋಲಾಹಲ: ನಟ ಮೋಹನ್ ಲಾಲ್ ರಾಜಿನಾಮೆ; ಇದುವರೆಗೆ 17 ಲೈಂಗಿಕ ಕಿರುಕುಳ ಪ್ರಕರಣ ದಾಖಲು!
ಲೈಂಗಿಕ ಕಿರುಕುಳ ಆರೋಪಗಳ ಸರಣಿಯಲ್ಲಿ ಹೊಸ ಆರೋಪ ಚಿತ್ರ ನಟಿ ಸೋನಿಯಾ ಮಲ್ಹಾರ್ ಅವರದ್ದು. 2013ರಲ್ಲಿ ಚಿತ್ರದ ಸೆಟ್‌ನಲ್ಲಿ ನಟ ತನಗೆ ಕಿರುಕುಳ ನೀಡಿದ್ದರು ಎಂದು ಸೋನಿಯಾ ಮಲ್ಹಾರ್ ಆರೋಪಿಸಿದ್ದಾರೆ.

ಮಲಯಾಳಂ ಚಿತ್ರರಂಗದ ಹಿರಿಯ ನಿರ್ದೇಶಕ ಕೆ ಎಸ್ ಸೇತುಮಾಧವನ್ ಇನ್ನಿಲ್ಲ
ಮಲಯಾಳಂ ಚಿತ್ರರಂಗದ ಹಿರಿಯ ನಿರ್ದೇಶಕ ಕೆ ಎಸ್ ಸೇತುಮಾಧವನ್ ಶುಕ್ರವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕೊಡಂಬಾಕಂ ಡೈರೆಕ್ಟರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ನಿಧನ ಹೊಂದಿದ್ದಾರೆ.

