ದೇಶMalabar Naval Exercise: ಭಾರತ ಆತಿಥ್ಯ; ಅಮೆರಿಕ, ಜಪಾನ್, ಆಸ್ಟ್ರೇಲಿಯಾ ನೌಕಾಪಡೆಗಳು ಭಾಗಿ!
ಭಾರತವು ಇದೇ ಮಂಗಳವಾರದಿಂದ ನಾಲ್ಕು ರಾಷ್ಟ್ರಗಳ ಮಲಬಾರ್ ನೌಕಾ ಅಭ್ಯಾಸವನ್ನು ಆಯೋಜಿಸಲಿದೆ. ಈ ನೌಕಾ ತರಬೇತಿಯಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ನ ನೌಕಾಪಡೆಗಳು ಮೆಗಾ ಅಭ್ಯಾಸ ನಡೆಸಲಿದ್ದು, ಸಂಕೀರ್ಣವಾದ ನೌಕಾ ಅಭ್ಯಾಸಗಳ ಸರಣಿಯನ್ನು ನಡೆಸುತ್ತವೆ.