ರಾಜ್ಯಮಲಹೊರುವ ಪದ್ಧತಿ: 31 ವರ್ಷಗಳಲ್ಲಿ 47 ಪ್ರಕರಣ, 92 ಸಾವು, ಒಂದು ಪ್ರಕರಣದಲ್ಲಿ ಶಿಕ್ಷೆ; ಹೈಕೋರ್ಟ್'ಗೆ ಸರ್ಕಾರದ ವಿವರಣೆ
ರಾಜ್ಯದಲ್ಲಿ ಮಲ ಹೋರುವ ಪದ್ದತಿ ನಿಷೇಧವಿದ್ದರೂ 1993ರಿಂದ ಇಲ್ಲಿವರೆಗೆ ಒಟ್ಟು 47 ಪ್ರಕರಣಗಳು ದಾಖಲಾಗಿದ್ದು, 92 ಮಂದಿ ಸಾವನ್ನಪ್ಪಿದ್ದಾರೆ. ವಿಪರ್ಯಾಸವೆಂದರೆ ಈವರೆಗೆ ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿದೆ.