ಮರ್ಸಿಡಿಸ್ ಬೆಂಜ್

ಬೆಂಗಳೂರು: ವಿದ್ಯುತ್ ಕಂಬ, ಬೈಕ್ ಗೆ ಡಿಕ್ಕಿ ಹೊಡೆದ ಬೆಂಜ್ ಕಾರು, ಸವಾರ ಸಾವು
ಮರ್ಸಿಡಿಸ್ ಬೆಂಜ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬ ಹಾಗೂ ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಜೆಪಿ ನಗರದ 8ನೇ ಹಂತದಲ್ಲಿ ನಡೆದಿದೆ.

ಸೈರಸ್ ಮಿಸ್ತ್ರಿ ಸಾವು: ಮರ್ಸಿಡಿಸ್ ಬೆಂಜ್ ತಜ್ಞರು ಭಾರತಕ್ಕೆ ಆಗಮನ
ಮರ್ಸಿಡಿಸ್ ಬೆಂಜ್ ಸಂಸ್ಥೆಯ ಸ ತಜ್ಞರ ತಂಡವು ಸೈರಸ್ ಮಿಸ್ತ್ರಿ ಮೃತಪಟ್ಟ ಕಾರಿನ ಹೆಚ್ಚಿನ ತನಿಖೆ ಮತ್ತು ತಪಾಸಣೆಗಾಗಿ ಹಾಂಗ್ ಕಾಂಗ್‌ನಿಂದ ಥಾಣೆ ತಲುಪಿದೆ.

ಐಷಾರಾಮಿ ಕಾರಿಗೆ ಪೆಟ್ರೋಲ್ ಬದಲಿಗೆ ಡೀಸೆಲ್ ಹಾಕಿದ ಆಸಾಮಿ: ಕೋರ್ಟ್ ಮೆಟ್ಟಿಲೇರಿದ ಮಾಲೀಕ
ಐಷಾರಾಮಿ ಕಾರಿಗೆ ಪೆಟ್ರೋಲ್ ಬದಲಿಗೆ ಡೀಸೆಲ್ ಹಾಕಿದ ಪರಿಣಾಮ ಕಾರಿನ ಎಂಜಿನ್ ಹಾಳಾಗಿದ್ದು, ಪರಿಹಾರಕ್ಕಾಗಿ ಕಾರಿನ ಮಾಲೀಕ ಕೋರ್ಟ್ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ದುಬಾರಿ ಕಾರು ಖರೀದಿಸಿದ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ
ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ದುಬಾರಿ ಕಾರಿನ ಒಡತಿಯಾಗಿದ್ದಾರೆ. ಅವರು ಹೊಸದಾಗಿ ಜಾಗ್ವಾರ್ ಕಾರ್ ಖರೀದಿಸಿದ್ದು .......

ಟೆಸ್ಟ್ ಡ್ರೈವ್ ನೆಪ: ನಟನ ಬೆಂಜ್ ಕಾರಿನ ಜೊತೆ ಗ್ಯಾಂಗ್‌ಸ್ಟರ್ ಎಸ್ಕೇಪ್!
ಟೆಸ್ಟ್ ಡ್ರೈವ್ ನೆಪ ಹೇಳಿ ಗ್ಯಾಂಗ್‌ಸ್ಟರ್ ಒಬ್ಬ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮರ್ಸಿಡಿಸ್ ಬೆಂಜ್ ಕಾರನ್ನೇ ಕಳುವು ಮಾಡಿರುವ ಪ್ರಕರಣ ಮುಂಬೈನಿಂದ ವರದಿಯಾಗಿದೆ...

ಐಷಾರಾಮಿ ಜಿಎಲ್‍ಇ ಬಿಡುಗಡೆ ಮಾಡಿದ ಬೆಂಜ್
ಜರ್ಮನಿಯ ಮರ್ಸಿಡೆಸ್ ಬೆಂಜ್ ನೂತನ ಐಷಾರಾಮಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‍ಯುವಿ) `ಜಿಎಲ್‍ಇ-ಕ್ಲಾಸ್' ಕಾರನ್ನು ನವದೆಹಲಿಯಲ್ಲಿ ಬಿಡುಗಡೆಗೊಳಿಸಿತು.ನೂತನ ಮಾದರಿ ಬಿಡುಗಡೆ ...

