ದೇಶಮಹಿಳಾ ಪೊಲೀಸರನ್ನು 'ಮರ್ದಾನಿ-2'ಗೆ ಕರೆದೊಯ್ದು ಸರ್ಪೈಸ್ ಕೊಟ್ಟ ಥಾಣೆ ಡಿಎಸ್ ಪಿ
ಪೊಲೀಸ್ ಸಿಬ್ಬಂದಿಯನ್ನು ಸದಾ ಬಂದೋಬಸ್ತ್ ಗೆ ಕರೆದೊಯ್ಯುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಇದ್ದಕ್ಕಿದ್ದಂತೆ ಸುಮಾರು 100 ಮಹಿಳಾ ಪೊಲೀಸರನ್ನು ಮಲ್ಟಿಪ್ಲೆಕ್ಸ್ ಗೆ ಕರೆದೊಯ್ದು ಬಾಲಿವುಡ್ ನಟಿ ರಾಣಿ ಮುಖರ್ಜಿ ಅಭಿನಯದ 'ಮರ್ದಾನಿ-2 ಚಿತ್ರ ತೋರಿಸುವ ಮೂಲಕ ಸರ್ಪೈಸ್ ನೀಡಿದ್ದಾರೆ.