ದೇಶ'ಮರೆಯುವುದು ನಿಮ್ಮ ಹಕ್ಕು'- ಜ್ಞಾಪಿಸಿದ ಮದ್ರಾಸ್ ಕೋರ್ಟ್; ಮರೆತೇವೆಂದರೂ ಮರೆವುದು ಹ್ಯಾಂಗ ಎಂದ ಸುಪ್ರೀಂ ಕೋರ್ಟ್
ಆರೋಪಿಯ ಹೆಸರುಗಳನ್ನು ಹೊಂದಿರುವ ನ್ಯಾಯಾಲಯದ ಆದೇಶಗಳನ್ನು ಆತ ನಿರ್ದೋಷಿ ಎಂದಾದರೆ ಸಾರ್ವಜನಿಕ ವೇದಿಕೆಗಳಿಂದ ತೆಗೆಯುವ right to be forgotten ವಿಷಯವನ್ನು ಪರಿಶೀಲಿಸುವುದಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.