ದೇಶ1,72,000 ವರ್ಷಗಳ ಹಿಂದೆ ಥಾರ್ ಮರುಭೂಮಿಯಲ್ಲಿ ಹರಿದು 'ಮರೆಯಾದ' ನದಿಯ ಕುರುಹು ಪತ್ತೆ!
172 ಸಾವಿರ ವರ್ಷಗಳ ಹಿಂದೆಯೇ ಬಿಕಾನೆರ್ ಬಳಿಯ ಮಧ್ಯ ಥಾರ್ ಮರುಭೂಮಿಯ ಮೂಲಕ ಹರಿಯುತ್ತಿದ್ದ "ಮರೆಯಾದ" ನದಿಯ ಕುರುಹುಗಳು ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಮಾನವನ ವಾಸಕ್ಕೆ ಈ ನದಿ "ಆ" ಕಾಲದಲ್ಲಿ ಜೀವಸೆಲೆಯಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.