ಮರೆತುಹೋದ ವಸ್ತುಗಳು

ಲ್ಯಾಪ್ ಟಾಪ್, ಬ್ಯಾಗ್... ಅಷ್ಟೇ ಅಲ್ಲ, ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ಚಿನ್ನವನ್ನೂ ಮರೆತುಹೋಗುತ್ತಾರೆ...
ದೈನಂದಿನ ಪ್ರಯಾಣಿಕರ ಸಂಖ್ಯೆ ಸರಾಸರಿ 8 ಲಕ್ಷ ದಾಟಿದ್ದು, ಪ್ರಯಾಣಿಕರು ಪ್ಲಾಟ್ ಫಾರ್ಮ್ ಗಳಲ್ಲಿ ಹಾಗೂ ರೈಲುಗಳಲ್ಲಿ ವಸ್ತುಗಳು ಮರೆತುಹೋಗುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ.

ಕೆಂಪೇಗೌಡ ವಿಮಾನ ನಿಲ್ದಾಣ: ಕಳೆದ 8 ತಿಂಗಳಲ್ಲಿ ಪ್ರಯಾಣಿಕರು ಮರೆತು ಹೋದ 32,169 ವಸ್ತು ವಶಕ್ಕೆ, ಗ್ಯಾಡ್ಜೆಟ್ ಗಳೇ ಹೆಚ್ಚು!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು 8 ತಿಂಗಳಲ್ಲಿ 32,169 ವಸ್ತುಗಳನ್ನು ಮರೆತುಹೋಗಿದ್ದಾರೆ. ಈ ಪೈಕಿ ಪ್ರಮುಖವಾಗಿ ಗ್ಯಾಡ್ಜೆಟ್, ಎಲೆಕ್ಟ್ರಾನಿಕ್ ವಸ್ತುಗಳಿವೆ ಎಂದು ಬಿಐಎಎಲ್ ತಿಳಿಸಿದೆ.

