ರಾಜ್ಯಇದು ಅಂತಾರಾಷ್ಟ್ರೀಯ ಮಟ್ಟದ ಸಂಚು: ಮರುಎಣಿಕೆ ಬಗ್ಗೆ ತನಿಖೆ ನಡೆಸುತ್ತೇವೆ; ಡಿ.ಕೆ ಶಿವಕುಮಾರ್
ನಮಗೆ ಅನುಮಾನ ಇದ್ದಿದ್ದರೆ ನಾವು ಸುಪ್ರೀಂ ಕೋರ್ಟ್ಗೆ ಹೋಗುತ್ತಿದ್ದೆವು. ಆದರೆ ಇಲ್ಲಿ ಮತ ಎಣಿಕೆ ಬಾಕ್ಸ್ಗಳನ್ನು ತೆರೆಯಲಾಗಿದೆ. ಕೆಲವರನ್ನು ಬಳಸಿಕೊಂಡು ನಮ್ಮ ಮತಗಳಿದ್ದ ಬ್ಯಾಲೆಟ್ ಪೇಪರ್ಗಳ ಮೇಲೆ ಮತ್ತೊಂದು ಗುರುತು ಹಾಕಲಾಗಿದೆ.