ರಾಜ್ಯBDA ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆ ವೇಳೆ ತಾಂತ್ರಿಕ ದೋಷ: 100 ಕೋಟಿ ರೂ ಆದಾಯದ ಭರವಸೆಯೊಂದಿಗೆ ಮರು ಹರಾಜು!
ಸೆಪ್ಟೆಂಬರ್ 9 ಮತ್ತು 10 ರಂದು ನಡೆದ ನಮ್ಮ ಮೊದಲ ಹಂತದಲ್ಲಿ ಈ 76 ಸೈಟುಗಳನ್ನು ಹರಾಜಿಗೆ ಇಡಲಾಗಿತ್ತು.ಆದರೆ ಕೊನೆಯ ಹಂತದಲ್ಲಿ ತಾಂತ್ರಿಕ ದೋಷ ಎದುರಾಯಿತು. ಬಿಡ್ಡಿಂಗ್ ಸಂಜೆ 5 ಗಂಟೆಗೆ ಮುಕ್ತಾಯವಾಗಬೇಕಿತ್ತು. ಆದರೆ 4.30 ರ ಹೊತ್ತಿಗೆ ಸೈಟ್ ಕ್ರ್ಯಾಶ್ ಆಗಿತ್ತು.