ಸಿನಿಮಾ ಸುದ್ದಿನನಗೂ ಒಬ್ಬ ಗೆಳೆಯ ಬೇಕು! ನಾನ್ಯಾಕೆ 2ನೇ ಮದುವೆಯಾಗಿಲ್ಲ ಅಂದರೆ...: ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಹೇಳಿಕೆ ವೈರಲ್
2000ದ ದಶಕದ ಆರಂಭದಲ್ಲಿ ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರೊಂದಿಗೆ ಡೀಪ್ ಲವ್ನಲ್ಲಿದ್ದು ಆ ನಂತರ ಮದುವೆಯಾಗಿದಾಂಪತ್ಯ ಜೀವನ ನಡೆಸಿದ್ದ ನಟಿ ರೇಣು ದೇಸಾಯಿ ಈಗ ಸಿಂಗಲ್ ಮದರ್.