ರಾಜಕೀಯಉಪ ಚುನಾವಣಾ ಅಖಾಡದಲ್ಲಿ ವರಸೆ ಬದಲಾಯಿಸಿದ ಕಾಂಗ್ರೆಸ್ : ಮತ್ತೆ ಮೈತ್ರಿ ಜಪ
ಉಪ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಖಾಡದಲ್ಲಿ ವರಸೆ ಬದಲಾಯಿಸಿರುವ ಕಾಂಗ್ರೆಸ್ ಪಕ್ಷ ಮತ್ತೆ ಮೈತ್ರಿಯ ಮಾತುಗಳನ್ನಾಡುತ್ತಿದೆ. ಮೈತ್ರಿ ಪಕ್ಷ ಜೆಡಿಎಸ್ ನೊಂದಿಗೆ ಮತ್ತೆ ಅಧಿಕಾರಕ್ಕೆ ಮರಳುವುದಾಗಿ ಕಾಂಗ್ರೆಸ್ ನಾಯಕರು ಸಂದೇಶ ರವಾನಿಸುತ್ತಿದ್ದಾರೆ.