ಮರೀಚಿ

ಮರೀಚಿಯಲ್ಲಿ ನನ್ನ ಪಾತ್ರವು ಸಮಾಜದ ತಪ್ಪುಗ್ರಹಿಕೆಯ ಮುಖವನ್ನು ಪ್ರತಿನಿಧಿಸುತ್ತದೆ: ಸೋನು ಗೌಡ
ನಟಿ ಸೋನು ಗೌಡ ಅವರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ಡಿಸೆಂಬರ್ 8 ರಂದು ಬಿಡುಗಡೆಯಾಗಲಿರುವ ಸಿದ್ಧ್ರುವ್ ನಿರ್ದೇಶನದ ಮುಂಬರುವ 'ಮರೀಚಿ'ಯಲ್ಲಿನ ತನ್ನ ಪಾತ್ರದ ಬಗ್ಗೆ ನಟಿ ಮಾತನಾಡಿದ್ದಾರೆ.

ವಿಜಯ್ ರಾಘವೇಂದ್ರ, ಸೋನು ಗೌಡ ನಟನೆಯ ಮರೀಚಿ ಬಿಡುಗಡೆಗೆ ದಿನಾಂಕ ಫಿಕ್ಸ್
ನಟ ವಿಜಯ್ ರಾಘವೇಂದ್ರ ಹಾಗೂ ನಟಿ ಸೋನು ಗೌಡ ನಟನೆಯ ಮರೀಚಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸಿದ್ಧ್ರುವ್ ಅವರು ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ಹೊತ್ತಿದ್ದು, ಡಿಸೆಂಬರ್ 8ರಂದು ಬಹುನಿರೀಕ್ಷಿತ ಕೈವ ಸೇರಿದಂತೆ ಇತರೆ ಚಿತ್ರಗಳ ಜೊತೆಗೆ ಮರೀಚಿ ಬಿಡುಗಡೆಯಾಗಲಿದೆ.

ಮರೀಚಿ ಚಿತ್ರದ ಟ್ರೈಲರ್
ನಟ ವಿಜಯ್ ರಾಘವೇಂದ್ರ ಮತ್ತು ಸೋನು ಗೌಡ ಅಭಿನಯದ ಮರೀಚಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಿದ್ದು ನಿರ್ದೇಶಿಸಿದ್ದಾರೆ.

'ಮರೀಚಿ' ಫೈನಲ್ ಮಾಡುವುದಕ್ಕೂ ಮುನ್ನ 150 ಟೈಟಲ್ ಸೆಲೆಕ್ಟ್ ಮಾಡಿದ್ದೆವು: ನಿರ್ದೇಶಕ ಸಿಧ್ರುವ್
ನಿರ್ದೇಶಕ ಸಿಧ್ರುವ್ ವರ ಚೊಚ್ಚಲ ಚಿತ್ರ ಮರೀಚಿ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರವು ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದ್ದು, ಚಿತ್ರತಂಡ ಇತ್ತೀಚೆಗೆ ಟೀಸರ್ ಅನ್ನು ಬಿಡುಗಡೆ ಮಾಡಿತು.

'ಮರೀಚಿ'ಗಾಗಿ ಜೊತೆಯಾಗುತ್ತಿದ್ದಾರೆ ವಿಜಯ್ ರಾಘವೇಂದ್ರ ಮತ್ತು ಸೋನು ಗೌಡ!
ನಟ ವಿಜಯರಾಘವೇಂದ್ರ ಥ್ರಿಲ್ಲರ್ ಸಿನಿಮಾಗಳತ್ತ ವಾಲುತ್ತಿದ್ದಾರೆ. ಸೀತಾರಾಮ್ ಬಿನೋಯ್, ಕೇಸ್ ಆಫ್ ಕೊಂಡಾಣದಲ್ಲಿ ನಟಿಸಿರುವ ವಿಜಯ್ ರಾಘವೇಂದ್ರ ಮತ್ತೊಂದು ಸೈಕಲಾಜಿಕಲ್ ಸಿನಿಮಾಗೆ ಸಹಿ ಮಾಡಿದ್ದಾರೆ.

