ದೇಶಮರಾಠಿ ಸಾಹಿತ್ಯ ಉತ್ಸವ: ಶರದ್ ಪವಾರ್ ಮನ ಗೆದ್ದ ಪ್ರಧಾನಿ ಮೋದಿ! ಪ್ರೇಕ್ಷಕರಿಂದ ಚಪ್ಪಾಳೆಯ ಸುರಿಮಳೆ- ವಿಡಿಯೋ
ರಾಜಕೀಯ, ಸೈದ್ದಾಂತಿಕ ಭಿನ್ನಾಭಿಪ್ರಾಯ ಇದ್ದರೂ ಮೋದಿ ಅವರು ತೋರಿದ ಪ್ರೀತಿ, ವಿಶ್ವಾಸ ಕಂಡು ಶರದ್ ಪವಾರ್ ಅವರ ಮುಖದಲ್ಲಿ ಸಂತಸದ ಭಾವ ಆವರಿಸಿತ್ತು. ನೆರೆದಿದ್ದ ಪ್ರೇಕ್ಷಕರು ಕರತಾಡನ ಮೂಲಕ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು.