ದೇಶಸರ್ಕಾರಿ ಕಚೇರಿಗಳಲ್ಲಿ 'ಮರಾಠಿ' ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಸರ್ಕಾರ!
ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ನಿಗಮಗಳು ಮತ್ತಿತರ ಸರ್ಕಾರಿ-ಸಂಬಂಧಿತ ಕಚೇರಿಗಳಲ್ಲಿನ ಎಲ್ಲಾ ನೌಕರರು ತಮ್ಮ ಕಚೇರಿಗಳಲ್ಲಿ ಹೊರದೇಶ, ಮರಾಠಿ ಮಾತನಾಡದ ಅನ್ಯ ರಾಜ್ಯಗಳಿಂದ ಬರುವ ಜನರನ್ನು ಹೊರತುಪಡಿಸಿ ಎಲ್ಲಾ ಸಂದರ್ಶಕರೊಂದಿಗೆ ಮರಾಠಿ ಭಾಷೆಯಲ್ಲಿಯೇ ಮಾತನಾಡಲು ಸೂಚಿಸಲಾಗಿದೆ.