ಸಿನಿಮಾ ಸುದ್ದಿಒಡಿಶಾ ಸಮುದ್ರ ತೀರದಲ್ಲಿ ಅರಳಿದ ಸಾಹಸ ಸಿಂಹನ ಮರಳು ಶಿಲ್ಪ!
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅತ್ಯಪೂರ್ವ ಕಲಾವಿದ. ನಾಳೆ(ಸೆಪ್ಟೆಂಬರ್ 18) ಅವರ 71ನೇ ಜನ್ಮದಿನ. ಈ ಪ್ರಯುಕ್ತ ಒಡಿಶಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ.