ದೇಶಡೆಲ್ಟಾ ಪ್ಲಸ್ ನಿಂದ ಮರಣ ಪ್ರಮಾಣ ಅಧಿಕ ಎಂಬುದಕ್ಕೆ ಹೆಚ್ಚಿನ ಡಾಟಾ ಇಲ್ಲ: ದೆಹಲಿ ಏಮ್ಸ್ ನಿರ್ದೇಶಕ
ಡೆಲ್ಟಾ ಪ್ಲಸ್ ಕೊರೋನಾ ರೂಪಾಂತರಿ ಹೆಚ್ಚು ಪರಿಣಾಮಕಾರಿಯಲ್ಲ ಅಥವಾ ಅದರಿಂದ ಮರಣ ಪ್ರಮಾಣ ಪ್ರಮಾಣ ಕಡಿಮೆ ಇದೆ ಎಂಬುದಕ್ಕೆ ನಮ್ಮ ಬಳಿ ಹೆಚ್ಚಿನ ಡಾಟಾ ಇಲ್ಲ ಎಂದು ದೆಹಲಿ ಏಮ್ಸ್ ನ ನಿರ್ದೇಶಕ ಡಾ. ರಣ್ ದೀಪ್ ಗುಲೇರಿಯಾ ಹೇಳಿದ್ದಾರೆ.