ಮರಗಳಿಗೆ ವಿಷ ಪ್ರಾಶನ

ಮರಗಳ ಕಡಿತ ಸಂಬಂಧ ವಿಚಾರಣೆಗೆ ಅಧಿಕಾರಿಗಳ ಗೈರು: ಲೋಕಾಯುಕ್ತ ನ್ಯಾ. ಪಿ ವಿಶ್ವನಾಥ್ ಶೆಟ್ಟಿ ಅಸಮಾಧಾನ!
ನಗರದಲ್ಲಿನ ಮರಗಳ ಕಡಿತದ ಸಂಬಂಧ ನಡೆದ ವಿಚಾರಣೆಯಲ್ಲಿ ಬಿಡಿಎ ಹಾಗೂ ಬಿಬಿಎಂಪಿಯ ಯಾವುದೇ ಅಧಿಕಾರಿಗಳು ಹಾಜರಾಗದ ಹಿನ್ನಲೆಯಲ್ಲಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ನ್ಯಾ,ಪಿ ವಿಶ್ವನಾಥ್ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು: ಹೋರ್ಡಿಂಗ್ ಗಳು ಸ್ಪಷ್ಟವಾಗಿ ಕಾಣಲೆಂದು 30 ಮರಗಳಿಗೆ ವಿಷಪ್ರಾಶನ, ಕೊಡಲಿ ಏಟು!
ರಸ್ತೆ ಬದಿಯಲ್ಲಿ ಹಾಕಲಾಗಿರುವ ಹೋರ್ಡಿಂಗ್ಸ್ ಸರಿಯಾಗಿ ಕಾಣಿಸುತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಬರೊಬ್ಬರಿ 30 ಮರಗಳಿಗೆ ಕೊಡಲಿ ಪೆಟ್ಟು ನೀಡಿ ಮತ್ತಷ್ಟು ಮರಗಳಿಗೆ ವಿಷ ಪ್ರಾಶನ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

