ಮರಗಳಿಗೆ ಕೊಡಲಿ

ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಯೋಜನೆಗಾಗಿ ಮರಗಳಿಗೆ ಕೊಡಲಿ: ಪರಿಸರವಾದಿಗಳಿಂದ ಕಾನೂನು ಹೋರಾಟ!
8.61 ಎಕರೆ ವಿಸ್ತೀರ್ಣದ ರೈಲ್ವೆ ಆಸ್ತಿಯನ್ನು ಐಟಿ/ಬಿಟಿ (IT/BT) ಯೋಜನೆಗಾಗಿ 60 ವರ್ಷಗಳ ಅವಧಿಗೆ 'ಬಾಗ್ಮನೆ ಟೆಕ್ಸ್‌ವರ್ತ್' (Bagmane Texworth) ಸಂಸ್ಥೆಗೆ ಗುತ್ತಿಗೆ ನೀಡಲು ಪ್ರಸ್ತಾಪಿಸಲಾಗಿದೆ

ಕೊಡಗು: ಮೀಸಲು ಅರಣ್ಯ ಪ್ರದೇಶದಲ್ಲಿ ಸಾವಿರಾರು ಮರ ಕಡಿದು, ಬೆಂಕಿ!
ಕೊಡಗಿನ ತಲಕಾವೇರಿ ಅಭಯಾರಣ್ಯಕ್ಕೆ ಸಮೀಪವಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾವಿರಾರು ಮರಗಳನ್ನು ಕಡಿದು ಹಾಕಲಾಗಿದೆ. ಕೊಡಗು ಏಕೀಕರಣ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ವಿಷಯ ಪ್ರಸ್ತಾಪಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಕೊಡಗು: ನದಿ ದಡ ಸಂರಕ್ಷಣೆ ಹೆಸರಿನಲ್ಲಿ ಮರಗಳಿಗೆ ಕೊಡಲಿ, ಸ್ಥಳೀಯ ನಿವಾಸಿಗಳ ವಿರೋಧ
ಭೂಕುಸಿತ ಮತ್ತು ಮಣ್ಣಿನ ಸವಕಳಿ ತಡೆಯುವಲ್ಲಿ ಮರಗಳ ಪಾತ್ರ ಮಹತ್ವದ್ದಾಗಿದೆ. ಆದಾಗ್ಯೂ, ಕೊಡಗಿನ ನದಿ ತೀರವನ್ನು ಸವಕಳಿಯಿಂದ ರಕ್ಷಿಸುವ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಹಳೆಯದಾದ, ಭವ್ಯವಾದ ಜೀವಿಗಳನ್ನು ಕಡಿಯಲು ಹೊರಟಿರುವುದು ಆಶ್ಚರ್ಯವಾಗಿದೆ.

ಮಂಡ್ಯ: ಅನುಮತಿ ಪಡೆಯದೇ ಎಸ್ಪಿ ನಿವಾಸದಲ್ಲಿದ್ದ ಮರಗಳಿಗೆ ಕೊಡಲಿ
ಅರಣ್ಯ ಇಲಾಖೆ ಅನುಮತಿ ಪಡೆಯದೇ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ಸುಭಾಷ್ ನಗರದಲ್ಲಿರುವ ತಮ್ಮ ಅಧಿಕೃತ ನಿವಾಸದ ಆವರಣದಲ್ಲಿದ್ದ ಮರಗಳನ್ನು ಕತ್ತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

