ಮರಗಳ ಗಣತಿ

ನಿಮ್ಮ ಸುಪರ್ದಿಯಲ್ಲಿರುವ ಮರಗಳ ಬಗ್ಗೆ ಮಾಹಿತಿ ಅಪ್ ಲೋಡ್ ಮಾಡಲು ಬಂದಿದೆ 'ದಿ ಬೆಂಗಳೂರು ಟ್ರೀ ಸೆನ್ಸಸ್ ಆ್ಯಪ್'!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ನಾಗರಿಕರು ತಮಗೆ ಸೇರಿದ ಜಮೀನಿನಲ್ಲಿ ಅಥವಾ ತಮ್ಮ ಸುಪರ್ದಿಯಲ್ಲಿರುವ ಮರಗಳ ಮಾಹಿತಿಯನ್ನು ಸುಲಭವಾಗಿ ಅಪ್ ಲೋಡ್ ಮಾಡಬಹುದಾಗಿದೆ.

ತಿಂಗಳೊಳಗೆ ಮರಗಳ ಗಣತಿ ಕಾರ್ಯ ಆರಂಭಿಸಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ!
ಇನ್ನೂ 30 ದಿನಗಳೊಳಗೆ ರಾಜಧಾನಿ ಬೆಂಗಳೂರಿನಲ್ಲಿರುವ ಮರಗಳ ಗಣತಿ ಕಾರ್ಯ ಆರಂಭಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ಆದೇಶ ನೀಡಿದೆ.

