ಮರಗಣತಿ

ಪಾಲಿಕೆಯಿಂದ ಮರಗಣತಿ: BBMP ವ್ಯಾಪ್ತಿಯ 80 ವಾರ್ಡ್ಗಳಲ್ಲಿ 2.5 ಲಕ್ಷ ಮರಗಳ ಎಣಿಕೆ
ಜನವರಿಯಿಂದ ನಡೆಯುತ್ತಿರುವ ಎಣಿಕೆಯು ಆಗಸ್ಟ್ ವರೆಗೆ ನಿಗದಿಯಾಗಿತ್ತು, ಆದರೆ ಎಣಿಕೆ ಕಾರ್ಯ ಇನ್ನೂ ಮುಗಿಯದ ಕಾರಣ ಗಡುವನ್ನು ವಿಸ್ತರಿಸುವ ಸಾಧ್ಯತೆಯಿದೆ.

ಮರಗಣತಿ: ತಜ್ಞರ ವಿಶೇಷ ಸಮಿತಿ ಬಿಬಿಎಂಪಿ ವ್ಯಾಪ್ತಿಗೆ ಸೀಮಿತ- ಸರ್ಕಾರದ ವಿರುದ್ಧ 'ಹೈ' ಬೇಸರ
ಬೆಂಗಳೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಗೆ ರಚಿಸಲಾಗಿದ್ದ ತಜ್ಞರ ವಿಶೇಷ ಸಮಿತಿಯನ್ನು ಕೇವಲ ಬಿಬಿಎಂಪಿ ವ್ಯಾಪ್ತಿಗೆ ಸೀಮಿತಗೊಳಿಸಿದ ಸರ್ಕಾರದ ಕ್ರಮದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

