ಸಿನಿಮಾ ಸುದ್ದಿಕ್ಯಾನ್ಸರ್ ನಂತರ ಮತ್ತೊಂದು ಕಾಯಿಲೆಯಿಂದ ಬಳಲುತ್ತಿರುವ ಸುದೀಪ್ 'ಗೂಳಿ' ನಟಿ ಮಮತಾ ಮೋಹನ್ ದಾಸ್
2022ರಲ್ಲಿ ಬಿಡುಗಡೆಯಾದ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಅವರ ʻಜನ ಗಣ ಮನʼ ಸಿನಿಮಾದ ನಟಿ ಮಮತಾ ಮೋಹನ್ ದಾಸ್ ನಟಿಸಿದ್ದರು, ಸದ್ಯ ಅವರಿಗೆ ವಿಟಲಿಗೋ ಎಂಬ ಆಟೋಇಮ್ಯೂನ್ ಕಾಯಿಲೆ ಇರುವುದು ಪತ್ತೆಯಾಗಿದೆ.