ಮನ್ಸುಖ್ ಮಾಂಡವೀಯ

ಮಂಡ್ಯ: ವಿಸಿ ಫಾರಂನಲ್ಲಿ 14 ಕೋಟಿ ರೂ ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಕೇಂದ್ರ ಸಚಿವ ಭೂಮಿಪೂಜೆ!
ರಾಜ್ಯ

ಮಂಡ್ಯ: ವಿಸಿ ಫಾರಂನಲ್ಲಿ 14 ಕೋಟಿ ರೂ ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಕೇಂದ್ರ ಸಚಿವ ಭೂಮಿಪೂಜೆ!

ಖೇಲೋ ಇಂಡಿಯಾ! ವೈಬ್ರೆಂಟ್ ಮಂಡ್ಯ' ನಿನಾದಕ್ಕೆ ಪೂರಕವಾಗಿ ಮಂಡ್ಯ ಜಿಲ್ಲೆಯಲ್ಲಿ ಕ್ರೀಡೆಯು ಉಜ್ವಲವಾಗಿ ಬೆಳೆದು ಹೆಚ್ಚು ಪ್ರಮಾಣದಲ್ಲಿ ಚಾಂಪಿಯನ್ ಗಳು ಹೊರಬರಲಿ ಎಂದು ಸಚಿವರಿಬ್ಬರು ಕರೆ ನೀಡಿದರು.

ದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳ: ಆರೋಗ್ಯ ಸಚಿವ ಮಾಂಡವೀಯ ಸಭೆ
ದೇಶ

ದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳ: ಆರೋಗ್ಯ ಸಚಿವ ಮಾಂಡವೀಯ ಸಭೆ

ದೇಶಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕೇಂದ್ರ ಸರ್ಕಾರ ಸೆ.27 ರಂದು ಉನ್ನತ ಮಟ್ಟದ ಸಭೆ ನಡೆಸಿದೆ. 

ನಿಗದಿಯಂತೆಯೇ ಮಾ.5 ಕ್ಕೆ ಎನ್ಇಇಟಿ-ಪಿಜಿ ಪರೀಕ್ಷೆ: ಮಾಂಡವೀಯ 
ದೇಶ

ನಿಗದಿಯಂತೆಯೇ ಮಾ.5 ಕ್ಕೆ ಎನ್ಇಇಟಿ-ಪಿಜಿ ಪರೀಕ್ಷೆ: ಮಾಂಡವೀಯ 

ಎನ್ಇಇಟಿ-ಪಿ ಜಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಸಂಘಗಳು ಹಾಗೂ ವೈದ್ಯರ ಬೇಡಿಕೆಗೆ ಪೂರ್ಣವಿರಾಮ ಹಾಕಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಪರೀಕ್ಷೆಗಳು ನಿಗದಿಯಂತೆಯೇ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕೇಂದ್ರದಿಂದ ಒಂದು ರಾಷ್ಟ್ರ, ಒಂದು ಡಯಾಲಿಸಿಸ್ ಯೋಜನೆ ಶೀಘ್ರವೇ ಜಾರಿ 
ದೇಶ

ಕೇಂದ್ರದಿಂದ ಒಂದು ರಾಷ್ಟ್ರ, ಒಂದು ಡಯಾಲಿಸಿಸ್ ಯೋಜನೆ ಶೀಘ್ರವೇ ಜಾರಿ 

ಕೇಂದ್ರ ಸರ್ಕಾರ ಶೀಘ್ರವೇ ಒಂದು ದೇಶ, ಒಂದು ಡಯಾಲಿಸಿಸ್ ಯೋಜನೆಯನ್ನು ಜಾರಿಗೊಳಿಸಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ. 

ಒಂದೇ ದಿನದಲ್ಲಿ 1 ಕೋಟಿಗೂ ಹೆಚ್ಚು ಡೋಸ್ ಕೊರೊನಾ ಲಸಿಕೆ ಹಂಚಿಕೆ: ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸಂತಸ
ದೇಶ

ಒಂದೇ ದಿನದಲ್ಲಿ 1 ಕೋಟಿಗೂ ಹೆಚ್ಚು ಡೋಸ್ ಕೊರೊನಾ ಲಸಿಕೆ ಹಂಚಿಕೆ: ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸಂತಸ

ಶನಿವಾರ ಒಂದೇ ದಿನದಲ್ಲಿ ಭಾರತ 1 ಕೋಟಿಗೂ ಹೆಚ್ಚು ಡೋಸ್ ಗಳ ಕೊರೊನಾ ಲಸಿಕೆ ಹಂಚಿಕೆ ಮಾಡಿದೆ. ಇದರೊಂದಿಗೆ ಭಾರತ ಒಟ್ಟು 127.5 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಿದಂತಾಗಿದೆ. 

ಅಕ್ಟೋಬರ್ 9 ರಂದು ರಾಜ್ಯಕ್ಕೆ ಕೇಂದ್ರ ಆರೋಗ್ಯ ಸಚಿವ ಮಾಂಡವೀಯ ಭೇಟಿ
ರಾಜ್ಯ

ಅಕ್ಟೋಬರ್ 9 ರಂದು ರಾಜ್ಯಕ್ಕೆ ಕೇಂದ್ರ ಆರೋಗ್ಯ ಸಚಿವ ಮಾಂಡವೀಯ ಭೇಟಿ

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಅಕ್ಟೋಬರ್ 9 ಮತ್ತು 10 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.

ನಿತಿನ್ ಪಟೇಲ್, ಮನ್ಸುಖ್ ಮಾಂಡವೀಯ, ಆರ್.ಸಿ.ಫಾಲ್ಡು ಗುಜರಾತ್ ನ ನೂತನ ಸಿಎಂ ಯಾರು?
ದೇಶ

ನಿತಿನ್ ಪಟೇಲ್, ಮನ್ಸುಖ್ ಮಾಂಡವೀಯ, ಆರ್.ಸಿ.ಫಾಲ್ಡು ಗುಜರಾತ್ ನ ನೂತನ ಸಿಎಂ ಯಾರು?

ದಿಢೀರ್ ಬೆಳವಣಿಗೆಯಲ್ಲಿ ಗುಜರಾತ್ ಸಿಎಂ ವಿಜಯ್ ರುಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನೂತನ ಸಿಎಂ ಯಾರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.

ಅನುಪಯುಕ್ತ ಹೇಳಿಕೆ, ಜನರಲ್ಲಿ ಆತಂಕ ಮೂಡಿಸುವ ಕೆಲಸ: ಲಸಿಕೆ ಕೊರತೆ ಆರೋಪ ಬಗ್ಗೆ ಆರೋಗ್ಯ ಸಚಿವ ಮಾಂಡವಿಯ ಸ್ಪಷ್ಟನೆ
ದೇಶ

ಅನುಪಯುಕ್ತ ಹೇಳಿಕೆ, ಜನರಲ್ಲಿ ಆತಂಕ ಮೂಡಿಸುವ ಕೆಲಸ: ಲಸಿಕೆ ಕೊರತೆ ಆರೋಪ ಬಗ್ಗೆ ಆರೋಗ್ಯ ಸಚಿವ ಮಾಂಡವಿಯ ಸ್ಪಷ್ಟನೆ

 ದೇಶದಲ್ಲಿ ಲಸಿಕೆಯ ಕೊರತೆಯ ನಿರಾಕರಣೆಯನ್ನು ನೂತನ ಆರೋಗ್ಯ ಸಚಿವರೂ ಮುಂದುವರೆಸಿದ್ದಾರೆ.