ಸಿನಿಮಾ ಸುದ್ದಿನಟಿ ಪ್ರಿಯಾಂಕ ಚೋಪ್ರಾ ಸಹೋದರಿ ಮನ್ನಾರ ಕೆನ್ನೆಗೆ ಮುತ್ತಿಟ್ಟ ತೆಲುಗು ನಿರ್ದೇಶಕ: ವಿಡಿಯೋ ವೈರಲ್
ನಿರ್ದೇಶಕರೊಬ್ಬರು ಪ್ರಿಯಾಂಕಾ ಚೋಪ್ರಾ ತಂಗಿ ಮನ್ನಾರಾ ಚೋಪ್ರಾ ಕೆನ್ನೆಗೆ ಮಾಧ್ಯಮಗಳ ಮುಂದೆಯೆ ಮುತ್ತಿಟ್ಟಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.