ದೇಶಭಾರತೀಯ ಸೈನಿಕರ ಮನೋಸ್ಥೈರ್ಯ ಅಧಿಕವಾಗಿದೆ:ಇಂಡೊ-ಟಿಬೆಟನ್ ಗಡಿ ಮುಖ್ಯಸ್ಥ ಎಸ್ ಎಸ್ ದೆಸ್ವಲ್
ಭಾರತೀಯ ಸಶಸ್ತ್ರ ಪಡೆಗಳ ಮನೋಸ್ಥೈರ್ಯ ಹೆಚ್ಚಾಗಿದ್ದು, ಸೈನ್ಯವು ಈ ಹಿಂದಿನಂತೆ ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧವಾಗಿದೆ ಎಂದು ಭಾರತ-ಟಿಬೆಟಿಯನ್ ಗಡಿ ಭಾಗದ ಪೊಲೀಸ್ ಪಡೆ ಮುಖ್ಯಸ್ಥ ಎಸ್ ಎಸ್ ದೆಸ್ವಾಲ್ ಹೇಳಿದ್ದಾರೆ.