ರಾಜ್ಯಬೆಂಗಳೂರು ವಿವಿ: ಒಡೆದ ಗಾಜು, ರಕ್ತದ ಕಲೆ ಕಂಡು ಬೆಚ್ಚಿಬಿದ್ದ ಹೆಚ್ಒಡಿ, ಪೊಲೀಸರಿಗೆ ದೂರು
ಬೆಂಗಳೂರು ವಿಶ್ವವಿದ್ಯಾನಿಲಯದ ಬಳಿ ಒಡೆದ ಗಾಜಿನ ತುಂಡುಗಳು, ರಕ್ತದ ಕಲೆ ಹಾಗೂ ಸುಟ್ಟಿಹಾಕಿದ ದ್ವಿಚಕ್ರ ವಾಹನಗಳ ಕಂಡು ಮನೋವಿಜ್ಞಾನ ವಿಭಾಗದ ಹೆಚ್ಒಡಿ ಬೆಚ್ಚಿಬಿದ್ದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.