ದೇಶಮಹಾಮಾರಿ ಕೊರೋನಾ: ದೇಶಾದ್ಯಂತ 1.7 ದಶಲಕ್ಷಕ್ಕೂ ಹೆಚ್ಚು ನಿರಾಶ್ರಿತರ ಪರದಾಟ
ದೆಹಲಿಯ ಫೂಟ್ ಪಾತ್ ನಿವಾಸಿಯಾಗಿರುವ ಮಹಿಳೆ ಸೀತಾ, ತನ್ನ ಮೊಬೈಲ್ ಫೋನ್ನಲ್ಲಿ ಸಂಖ್ಯೆಯನ್ನು ಡಯಲ್ ಮಾಡಿದಾಗ ಕೊರೋನಾವೈರಸ್ ಬಗೆಗೆ ಎಚ್ಚರಿಕೆ ಸಂದೇಶ ಕೇಳಿಸಿಕೊಂಡಿದ್ದಾಳೆ. ಆದರೆ ಇದುವರೆಗೆ ಆಕೆಯನ್ನು ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಸಲಹಾ ಸಂಸ್ಥೆ ಆಕೆಯನ್ನು ಸಂಪರ್ಕಿಸಿರಲಿಲ್ಲ. "ಮೊಬೈಲ್ ಫೋನ್ ನಲ್ಲಿ ಏನೇನೂ ಹೇಳುತ್ತಿದೆ." ಸೀತಾ ತಾತ್ಕಾಲಿಕ ತೊಟ್ಟಿಲಲ್ಲಿ ತನ