ರಾಜ್ಯVote from Home ಅವಕಾಶವಿದ್ದರೂ ಮತಗಟ್ಟೆಗೇ ಬಂದು ಮತದಾನ: ಯುವ ಮತದಾರರಿಗೆ ಹಿರಿಯರು, ಅಂಗವಿಕಲರೇ ಸ್ಫೂರ್ತಿ!
ಅಂಗವಿಕಲರು ಮತ್ತು 85 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಚುನಾವಣಾ ಆಯೋಗ ಮನೆಯಿಂದಲೇ ಮತದಾನ vote from home (VHM) ಮಾಡುವ ಅವಕಾಶ ನೀಡಿದ್ದರೂ ತಾವು ಮಾತ್ರ ಮತಗಟ್ಟೆಗೇ ಬಂದು ಮತದಾನ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.