ರಾಜ್ಯಮಂಗಳೂರಿನಲ್ಲಿ ಮನೆಗಳ್ಳತನ ಏರಿಕೆ; ಬ್ಯಾಂಕ್ ಲಾಕರ್ಗಳಿಗೆ ಹೆಚ್ಚಿದ ಬೇಡಿಕೆ; ಪೊಲೀಸರಿಗೆ ತಲೆನೋವು!
ವಾರದಲ್ಲಿ ಒಂದು ಅಥವಾ ಎರಡು ಮನೆಗಳ್ಳತನ, ಚಿನ್ನದ ದರೋಡೆಯಂತಹ ಪ್ರಕರಣಗಳು ದಾಖಲಾಗುತ್ತಲೇ ಇವೆ. ನಗರದಲ್ಲಿ ಕುಖ್ಯಾತ ಚಡ್ಡಿಗ್ಯಾಂಗ್ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದು, ವೃದ್ದರ ಮೇಲೆ ಹಲ್ಲೆ ಮಾಡಿ ಲೂಟಿ ಮಾಡುತ್ತಿವೆ.