ಮನೆಕೆಲಸ

ಭಾರತೀಯ ಮಹಿಳೆಯರು ಪುರುಷರಿಗಿಂತ 10 ಪಟ್ಟು ಹೆಚ್ಚು ಮನೆಕೆಲಸ ಮಾಡುತ್ತಾರೆ, ಅದೂ ಸಂಬಳವಿಲ್ಲದೆ!
ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯ ಮಹಿಳೆಯರು ಪುರುಷರಿಗಿಂತ 10 ಪಟ್ಟು ಹೆಚ್ಚು, ವೇತನವಿಲ್ಲದ ಮನೆಕೆಲಸ ಹಾಗೂ ಆರೈಕೆ ಕೆಲಸಗಳನ್ನು ಮಾಡುತ್ತಾರೆಂದು ಅಧ್ಯಯನದ ವರದಿಯೊಂದು ಬಹಿರಂಗಪಡಿಸಿದೆ.

ಆಧುನಿಕ ಸಮಾಜದಲ್ಲಿ ಮನೆ ಕೆಲಸದ ಹೊರೆಯನ್ನು ಪತಿ-ಪತ್ನಿ ಸಮಾನವಾಗಿ ಹೊರಬೇಕು: ಹೈಕೋರ್ಟ್
ಆಧುನಿಕ ಸಮಾಜದಲ್ಲಿ ಮನೆ ಕೆಲಸದ ಜವಾಬ್ದಾರಿಯನ್ನು ಗಂಡ-ಹೆಂಡತಿ ಸಮಾನವಾಗಿ ಹೊರಬೇಕು ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ.

ಮನೆಕೆಲಸದಲ್ಲಿ ಬ್ಯುಸಿಯಾದ ಕತ್ರಿನಾ! ತಟ್ಟೆ ತೊಳೆದ ನಂತರ ಏನು ಮಾಡಿದ್ರು ಗೊತ್ತಾ?
ಕೊರೋನಾವೈರಸ್ ಭೀತಿಯ ಕಾರಣ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಮನೆ ಕೆಲಸದವರು ಬರುತ್ತಿಲ್ಲ. ಇದರಿಂದಾಗಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಇದೀಗ ತಾವೇ ಮನೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಮಾಲೀಕರ ಮನೆ ದೋಚಿದ ಕೆಲಸದಾಕೆ
ಮನೆ ಮಾಲೀಕರಿಗೆ ನಿದ್ರೆ ಮಾತ್ರೆ ಬೆರೆಸಿದ ಕಾಫಿ ಕುಡಿಸಿದ ಮನೆಕೆಲಸದ ಮಹಿಳೆ 300 ಗ್ರಾಂ ಚಿನ್ನಾಭರಣ ಹಾಗೂ ರು.30 ಸಾವಿರ ನಗದು ದೋಚಿ ಪರಾರಿಯಾಗಿರುವ ಘಟನೆ ಸುಬ್ರಮಣ್ಯ ನಗರದ ಗಾಯತ್ರಿ ನಗರದಲ್ಲಿ ನಡೆದಿದೆ...

