ವಾಣಿಜ್ಯHome Loan ತೆಗೆದುಕೊಳ್ಳುವ ಮುನ್ನ ಎಚ್ಚರ: ಫಿಕ್ಸೆಡ್ Vs ಫ್ಲೋಟಿಂಗ್ Vs ಮಿಶ್ರ ಬಡ್ಡಿ ದರ ಯಾವುದು ಲಾಭ?
ಹೊಸ ಮನೆ ಖರೀದಿಸಲು ಅಥವಾ ಕಟ್ಟಲು ಗೃಹ ಸಾಲ ಪಡೆಯುವಾಗ ನಾವು ತೆಗೆದುಕೊಳ್ಳುವ ಅತ್ಯಂತ ಪ್ರಮುಖ ನಿರ್ಧಾರವೆಂದರೆ ಬಡ್ಡಿ ದರದ ಆಯ್ಕೆ. ನೀವು ಆಯ್ಕೆ ಮಾಡುವ ಬಡ್ಡಿ ದರದ ಆಧಾರದ ಮೇಲೆ ನಿಮ್ಮ EMI ಮತ್ತು ಒಟ್ಟು ಸಾಲದ ಹೊರೆ ನಿರ್ಧಾರವಾಗುತ್ತದೆ.