ಮನೆ ಮಾರಾಟ

ಬೆಂಗಳೂರು: ಸರ್ಕಾರದ ನಿರ್ಲಕ್ಷ್ಯ; ಮಾಜಿ ಮುಖ್ಯಮಂತ್ರಿ ಎಸ್​ ನಿಜಲಿಂಗಪ್ಪ ಮನೆ ಮಾರಾಟಕ್ಕೆ!
ರಾಜ್ಯ

ಬೆಂಗಳೂರು: ಸರ್ಕಾರದ ನಿರ್ಲಕ್ಷ್ಯ; ಮಾಜಿ ಮುಖ್ಯಮಂತ್ರಿ ಎಸ್​ ನಿಜಲಿಂಗಪ್ಪ ಮನೆ ಮಾರಾಟಕ್ಕೆ!

ಚಿತ್ರದುರ್ಗ ನಗರದ ವಾರ್ಡ್​ ನಂ 32 ವಿಪಿ ಬಡಾವಣೆಯ ಡಿಸಿ ಬಂಗಲೆಯ ಹತ್ತಿರ ಇರುವ 117 X 130 ಅಡಿ ವಿಸ್ತೀರ್ಣದ ಶ್ವೇತ ಭವನದಲ್ಲಿ ಮಾಜಿ ಮುಖ್ಯಮಂತ್ರಿಗಳು ವಾಸವಾಗಿದ್ದರು.

2022 ರಲ್ಲಿ ಮನೆಗಳ ಮಾರಾಟ ಉತ್ತುಂಗಕ್ಕೆ; 3.65 ಲಕ್ಷ ಯುನಿಟ್ ಮಾರಾಟ- ವರದಿ
ದೇಶ

2022 ರಲ್ಲಿ ಮನೆಗಳ ಮಾರಾಟ ಉತ್ತುಂಗಕ್ಕೆ; 3.65 ಲಕ್ಷ ಯುನಿಟ್ ಮಾರಾಟ- ವರದಿ

2022 ರಲ್ಲಿ ದೇಶದ 7 ಟಾಪ್ ನಗರದಲ್ಲಿ ಮನೆಗಳು ದಾಖಲೆಯ ಪ್ರಮಾಣದಲ್ಲಿ ಮಾರಾಟ ಆಗಿವೆ. 

ಕೋವಿಡ್-19 ಎದುರಿಸಿ ಗೆದ್ದು ಬಂದ, ಆದರೆ ನೆರೆಹೊರೆಯವರ ಧೋರಣೆಗೆ ಬೇಸತ್ತು ಮನೆಯನ್ನೇ ಮಾರಿದ!
ದೇಶ

ಕೋವಿಡ್-19 ಎದುರಿಸಿ ಗೆದ್ದು ಬಂದ, ಆದರೆ ನೆರೆಹೊರೆಯವರ ಧೋರಣೆಗೆ ಬೇಸತ್ತು ಮನೆಯನ್ನೇ ಮಾರಿದ!

ಕೋವಿಡ್-19 ಎದುರಿಸಿ ಗೆದ್ದು ಬಂದವರೆಡೆಗೆ ಕೆಲವೊಮ್ಮೆ ಸಾಮಾಜದ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದಕ್ಕೆ ಮಧ್ಯಪ್ರದೇಶದ ಈ ಒಂದು ಉದಾಹರಣೆ ಸಾಕ್ಷಿಯಾಗಿದೆ. 

ರಿಯಲ್ ಎಸ್ಟೇಟ್: ಮನೆಗಳ ಮಾರಾಟದಲ್ಲಿ ಭಾರೀ ಕುಸಿತ, ಬೆಂಗಳೂರಿಗೆ ಫಸ್ಟ್ ಪ್ಲೇಸ್!
ವಾಣಿಜ್ಯ

ರಿಯಲ್ ಎಸ್ಟೇಟ್: ಮನೆಗಳ ಮಾರಾಟದಲ್ಲಿ ಭಾರೀ ಕುಸಿತ, ಬೆಂಗಳೂರಿಗೆ ಫಸ್ಟ್ ಪ್ಲೇಸ್!

ದೇಶದ ಏಳು ಪ್ರಮುಖ ನಗರಗಳಲ್ಲಿ ಗೃಹ ಮಾರಾಟ ಕ್ಷೇತ್ರದಲ್ಲಿ ಭಾರೀ ಇಳಿಕೆಯಾಗಿದೆ ಎಂದು ರಿಯಲ್ ಎಸ್ಟೇಟ್ ಸೇವೆಗಳ ಸಂಸ್ಥೆ ಅನರಾಕ್ ವರದಿ ಮಾಡಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಏಳು ಪ್ರಮುಖ ನಗರಗಳಲ್ಲಿ ಮನೆ ಖರೀದಿಯು 18 ಶೇಕಡಾದಷ್ಟು ಇಳಿಕೆಯಾಗಿದೆ.ಈ ತ್ರೈಮಾಸಿಕದಲ್ಲಿ ಏಳೂ ನಗರಗಳಲ್ಲಿ ಒಟ್ಟು 55,080 ಮನೆಗಳು ಮಾರಾಟವಾಗಿದೆ ಎಂದು ವರದಿ ಹೇಳಿದೆ.