ರಾಜ್ಯಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ 'ಇ-ಸ್ವತ್ತು: ಮುಂದಿನ ತಿಂಗಳಿಂದ 'ಮನೆ ಮನೆಗೆ ಅಭಿಯಾನ ಆರಂಭ!
ಹಳ್ಳಿಗಳಲ್ಲಿ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ನೇರವಾಗಿ 'ಮನೆ ಮನೆಗೆ ಇ-ಸ್ವತ್ತು' ನೀಡುವ ವಿಶೇಷ ಅಭಿಯಾನವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.