ಮನೆ ಬಾಡಿಗೆ ವಿವಾದ

ಮನೆ ಬಾಡಿಗೆ ವಿವಾದ: ಬಾಡಿಗೆ ಬಾಕಿ 23 ಲಕ್ಷ ರೂ ನೀಡಲು ಮುಂದಾದ ನಟ ಯಶ್ ಕುಟುಂಬ
ಸಿನಿಮಾ ಸುದ್ದಿ

ಮನೆ ಬಾಡಿಗೆ ವಿವಾದ: ಬಾಡಿಗೆ ಬಾಕಿ 23 ಲಕ್ಷ ರೂ ನೀಡಲು ಮುಂದಾದ ನಟ ಯಶ್ ಕುಟುಂಬ

ಸ್ಯಾಂಡಲ್ ವುಡ್ ನಟ ಯಶ್ ಕುಟುಂಬದ ವಿರುದ್ಧದ ಮನೆ ಬಾಡಿಗೆ ವಿವಾದ ಕೊನೆಗೂ ಅಂತ್ಯಗೊಳ್ಳುವ ಹಂತಕ್ಕೆ ಬಂದಿದ್ದು, ಹೈಕೋರ್ಟ್‌ ವಿಧಿಸಿದ್ದ ಗಡುವಿನ ಅನುಸಾರ ಚಿತ್ರನಟ ಯಶ್‌ ಅವರ ಕುಟುಂಬ ಸದ್ಯ ವಾಸಿಸುತ್ತಿರುವ ಮನೆಯ ಬಾಡಿಗೆ ಬಾಕಿ ಮೊತ್ತ 23 ಲಕ್ಷ ರೂ ಅನ್ನು ಮಾಲೀಕರಿಗೆ ಪಾವತಿಸಲು ಸಜ್ಜಾಗಿದೆ.

ಯಶ್ ಮನೆ ಖಾಲಿ ಮಾಡಿದರೆ ಪ್ರಕರಣ ವಾಪಸ್: ಮಾಲೀಕ ಮುನಿ ಪ್ರಸಾದ್
ಸಿನಿಮಾ ಸುದ್ದಿ

ಯಶ್ ಮನೆ ಖಾಲಿ ಮಾಡಿದರೆ ಪ್ರಕರಣ ವಾಪಸ್: ಮಾಲೀಕ ಮುನಿ ಪ್ರಸಾದ್

ಚಿತ್ರನಟ ಯಶ್ ಕುಟುಂಬದವರು ಬಾಕಿ ಇರುವ ಮನೆ ಬಾಡಿಗೆಯನ್ನು ನೀಡಿ ನಮ್ಮ ಮನೆಯನ್ನು ನಮಗೆ ವಾಪಸ್ ನೀಡಿದರೆ ಅವರ ವಿರುದ್ಧ ನಾವು ಹೂಡಿರು ಪ್ರಕರಣಗಳನ್ನು ವಾಪಸ್ ಪಡೆಯುತ್ತೇವೆ ಎಂದು ಮನೆ ಮಾಲೀಕ ಮುನಿ ಪ್ರಸಾದ್ ಹೇಳಿದ್ದಾರೆ.