ಮನೆ ಬಾಗಿಲಿಗೆ

ಈಗ, ನಿಮ್ಮ ಮನೆ ಬಾಗಿಲಿಗೆ ಪಾಸ್ ಪೋರ್ಟ್ ಸೇವೆ! ರಾಜ್ಯಾದ್ಯಂತ ಸಂಚರಿಸಿ ಅರ್ಜಿ ಸ್ವೀಕರಿಸಲಿರುವ ಮೊಬೈಲ್ ವ್ಯಾನ್!
ರಾಜ್ಯ

ಈಗ, ನಿಮ್ಮ ಮನೆ ಬಾಗಿಲಿಗೆ ಪಾಸ್ ಪೋರ್ಟ್ ಸೇವೆ! ರಾಜ್ಯಾದ್ಯಂತ ಸಂಚರಿಸಿ ಅರ್ಜಿ ಸ್ವೀಕರಿಸಲಿರುವ ಮೊಬೈಲ್ ವ್ಯಾನ್!

ಇದು ತಾತ್ಕಾಲಿಕ ಪಾಸ್‌ಪೋರ್ಟ್ ಸೇವಾ ಕೇಂದ್ರದಂತಿರುತ್ತದೆ. ಇದು ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಎಸ್‌ಕೆ) ಅಥವಾ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ (POPSK) ಹೊಂದಿರದ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಗುಜರಾತ್ ಚುನಾವಣೆ ಹಿನ್ನೆಲೆ, ಆಟೋ ಡ್ರೈವರ್ ಮನೆ ಬಾಗಿಲಿಗೆ ಆರ್ ಟಿಒ ಸೇವೆ- ಕೇಜ್ರಿವಾಲ್ ಭರವಸೆ
ದೇಶ

ಗುಜರಾತ್ ಚುನಾವಣೆ ಹಿನ್ನೆಲೆ, ಆಟೋ ಡ್ರೈವರ್ ಮನೆ ಬಾಗಿಲಿಗೆ ಆರ್ ಟಿಒ ಸೇವೆ- ಕೇಜ್ರಿವಾಲ್ ಭರವಸೆ

ಗುಜರಾತಿನ ಆಟೋ ಡ್ರೈವರ್ ಗಳನ್ನು ಕಿರುಕುಳದಿಂದ ರಕ್ಷಿಸಲು ಹಾಗೂ ಭ್ರಷ್ಟಾಚಾರವನ್ನು ತಡೆಗಟ್ಟಲು ಅವರ ಮನೆ ಬಾಗಿಲಿಗೆ ಪ್ರಾದೇಶಿಕ ಸಾರಿಕೆ ಕಚೇರಿ (ಆರ್ ಟಿಒ) ಸೇವೆಗಳನ್ನು ಒದಗಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಭರವಸೆ ನೀಡಿದ್ದಾರೆ.

ಮನೆ ಬಾಗಿಲಿಗೆ ಶಬರಿಮಲೆ ಪ್ರಸಾದ ಡೆಲಿವರಿ!
ದೇಶ

ಮನೆ ಬಾಗಿಲಿಗೆ ಶಬರಿಮಲೆ ಪ್ರಸಾದ ಡೆಲಿವರಿ!

ಶಬರಿಮಲೆ ದೇವಾಲಯದ ಸ್ವಾಮಿ ಪ್ರಸಾದ ಸ್ಪೀಡ್ ಪೋಸ್ಟ್ ಮೂಲಕ  ಮನೆ ಬಾಗಿಲಿಗೆ ತಲುಪುತ್ತಿದೆ. ಈ ವರ್ಷ ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮಂಡಲಂನಲ್ಲಿ ಕಠಿಣ ನಿರ್ಬಂಧ ಇದ್ದು, ಭಕ್ತಾಧಿಗಳಿಗೆ ಪವಿತ್ರ ಪ್ರಸಾದ ದೊರೆಯುವಂತೆ ಅಂಚೆ ಇಲಾಖೆ ಮತ್ತು ಟ್ರಾವಂಕೂರು ದೇವಸ್ವಂ ಮಂಡಳಿ ಮಾಡುತ್ತಿದೆ.  

ಆನ್‌ಲೈನ್ ತರಗತಿ ಮರೆತುಬಿಡಿ: ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಶಿಕ್ಷಣ ತಲುಪಿಸುವ ಶಿಕ್ಷಕರು!
ರಾಜ್ಯ

ಆನ್‌ಲೈನ್ ತರಗತಿ ಮರೆತುಬಿಡಿ: ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಶಿಕ್ಷಣ ತಲುಪಿಸುವ ಶಿಕ್ಷಕರು!

ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳು ಶಿಕ್ಷಣವನ್ನು  ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವ ಹೊಸ ಪ್ರಯತ್ನವನ್ನು ಪ್ರಾರಂಭಿಸಿವೆ. ಕಮಲಾಪುರ ತಾಲೂಕಿನ ನೀಲಾಖೇಡ್, ಪಾಟವಾಡ್, ಕಾಟೊಲಿ ಮತ್ತು ಒಕಾಲಿ ಗ್ರಾಮದ ಸರ್ಕಾರಿ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಮನೆ ಬಾಗಿಲಿನಲ್ಲಿ ಕಲಿಯುವ ಹೊಸ ಕಾರ್ಯಕ್ರಮವನ್ನು ಪರಿಚಯಿಸಿದ್ದಾರೆ.

ದೆಹಲಿ: ಸಾರ್ವಜನಿಕ ಸೇವೆಗಳು ಮನೆ ಬಾಗಿಲಿಗೆ, ಎಎಪಿ ಸರ್ಕಾರದಿಂದ  ಚಾಲನೆ !
ದೇಶ

ದೆಹಲಿ: ಸಾರ್ವಜನಿಕ ಸೇವೆಗಳು ಮನೆ ಬಾಗಿಲಿಗೆ, ಎಎಪಿ ಸರ್ಕಾರದಿಂದ ಚಾಲನೆ !

ರಾಷ್ಟ್ರ ರಾಜಧಾನಿ ಜನರಿಗೆ 40 ಸಾರ್ವಜನಿಕ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸುವ ಐತಿಹಾಸಿಕ ಹೆಜ್ಜೆ ಹಾಗೂ ಕ್ರಾಂತಿಕಾರಿಕ ಬದಲಾವಣೆ ಎಂದೇ ಕರೆಯಲಾಗುತ್ತಿರುವ ಯೋಜನೆಗೆ ದೆಹಲಿಯಲ್ಲಿ ಇಂದು ಆಮ್ ಆದ್ಮಿ ಸರ್ಕಾರ ಚಾಲನೆ ನೀಡಿದೆ.

ದೆಹಲಿ: ಮುಂದಿನ ವರ್ಷದಿಂದ ಮನೆ ಬಾಗಿಲಿಗೆ ಬರಲಿದೆ ಡಿಎಲ್, ಜಾತಿ ಪ್ರಮಾಣಪತ್ರ
ದೇಶ

ದೆಹಲಿ: ಮುಂದಿನ ವರ್ಷದಿಂದ ಮನೆ ಬಾಗಿಲಿಗೆ ಬರಲಿದೆ ಡಿಎಲ್, ಜಾತಿ ಪ್ರಮಾಣಪತ್ರ

ಇನ್ನು ಮೂರು-ನಾಲ್ಕು ತಿಂಗಳಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ಚಾಲನಾ ಪರವಾನಗಿ(ಡಿಎಲ್) ಸೇರಿದಂತೆ 40 ಸಾರ್ವಜನಿಕ ಸೇವೆಗಳನ್ನು ಮನೆ ಬಾಲಿಗೆ....

ಈಗ ನಿಮ್ಮ ಮನೆ ಬಾಗಿಲಿಗೆ ಬರಲಿದೆ ರೈಲ್ವೆ ಟಿಕೆಟ್; ಪೇ ಆನ್ ಡೆಲಿವರಿ ಸಹ ಉಂಟು!
ದೇಶ

ಈಗ ನಿಮ್ಮ ಮನೆ ಬಾಗಿಲಿಗೆ ಬರಲಿದೆ ರೈಲ್ವೆ ಟಿಕೆಟ್; ಪೇ ಆನ್ ಡೆಲಿವರಿ ಸಹ ಉಂಟು!

ಭಾರತೀಯ ರೈಲ್ವೆ ಈಗ ಮತ್ತಷ್ಟು ಪ್ರಾಯಾಣಿಕ ಸ್ನೇಹಿಯಾಗಿದ್ದು, ಇನ್ನುಮುಂದೆ ನೀವು ಟಿಕೆಟ್ ಗಾಗಿ ರೈಲ್ವೆ ನಿಲ್ದಾಣಕ್ಕೆ....