ಆರೋಗ್ಯಮಕ್ಕಳಿಗೆ ಜ್ವರ ಬಂದಾಗ ಏನು ಮಾಡಬೇಕು? ಪ್ರಥಮ ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ...
ವಾತಾವರಣ ಬದಲಾದಂತೆ ಮಕ್ಕಳಿಗೆ ಜ್ವರ, ನೆಗಡಿ ಹಾಗೂ ಕೆಮ್ಮು ಬರುವುದು ಸಾಮಾನ್ಯ. ಮಕ್ಕಳಿಗೆ ಬರುವಂತಹ ಜ್ವರ ಕಾಳಜಿ ವಹಿಸದೇ ಹೋದಲ್ಲಿ ಅದು ಗಂಭೀರ ಸ್ವರೂಪವನ್ನೂ ಪಡೆದುಕೊಳ್ಳುತ್ತದೆ. ಕೆಲವು ಜ್ವರ ಸಣ್ಣ ಪ್ರಮಾಣದ ವೈರಸ್ ಗಳಿಂದ ಬರುತ್ತದೆ.