ಬಾಡಿಗೆದಾರನೋರ್ವ ಮನೆ ಒಡತಿಯನ್ನು ಕೊಂದು, ಆಕೆಯ ಪತಿ ಹಾಗೂ ಮಗಳ ಮೇಲೆ ಗಂಭೀರವಾಗಿ ಹಲ್ಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ನಗರದ ಪೀಣ್ಯ ಸೆಕೆಂಡ್ ಸ್ಟೇಜ್ನಲ್ಲಿ ನಡೆದಿದೆ.