ರಾಜ್ಯವಿಧವೆಗೆ ಮನೆ ಇರುವ ನಿವೇಶನ ಹಿಂದಿರುಗಿಸಿ, ಪರಿಹಾರಕ್ಕೆ ಆದೇಶಿಸಿದ ಹೈಕೋರ್ಟ್
ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ವೇಳೆ ಮೃತಪಟ್ಟ ವ್ಯಕ್ತಿಯ ಪತ್ನಿಗೆ ಹಂಚಿಕೆಯಾಗಿದ್ದ ನಿವೇಶನವನ್ನು ಹಿಂದಿರುಗಿಸುವಂತೆ ಮತ್ತು ಕಾನೂನು ಹೋರಾಟ ನಡೆಸಿದ ವಿಧವೆಗೆ 50 ರೂಪಾಯಿ ಪರಿಹಾರ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.