ದೇಶಸೆಲ್ಫಿಗಾಗಿ ಯುವಕನ ಹುಚ್ಚಾಟ: ಕಾಡಾನೆ ಸಮೀಪಕ್ಕೆ ಹೋಗಿ ಫೋಟೋ ತೆಗೆದುಕೊಳ್ಳಲು ಯತ್ನ; ತುಳಿದು ಕೊಂದ ಆನೆ, Video!
ಕಾಡಿನಲ್ಲಿ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು? ಹುಲಿ... ಸಿಂಹ... ಚಿರತೆ... ಅಥವಾ ಕರಡಿ! ತಪ್ಪು ಉತ್ತರ. ಶಾಂತವಾಗಿರುವ ಆನೆಯ ಬಳಿ ಎಂದಿಗೂ ಹೋಗಬಾರದು ಎಂದು ತಜ್ಞರು ಹೇಳುತ್ತಾರೆ. ಜಾರ್ಖಂಡ್ನ ರಾಮಗಢದಿಂದ ಬಂದ ಅಪಾಯಕಾರಿ ವೀಡಿಯೊ ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.