ಕ್ರೀಡೆOlympics 2024: ಮನು ಭಾಕರ್ ಗೆ 3ನೇ ಪದಕ ಜಸ್ಟ್ ಮಿಸ್; 2 ಪದಕಗಳೊಂದಿಗೆ ಭಾರತದ ಸ್ಟಾರ್ ಶೂಟರ್ ಒಲಿಂಪಿಕ್ಸ್ ಅಭಿಯಾನ ಮುಕ್ತಾಯ!
ಈ ಹಿಂದೆ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದ ಮನು, ಈ ಬಾರಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಮೂರನೇ ಪದಕ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದೆ. ಆ ಮೂಲಕ ಮನು ಭಾಕರ್ ಹ್ಯಾಟ್ರಿಕ್ ಪದಕದ ಕನಸು ನುಚ್ಚುನೂರಾಗಿದೆ.