ದೇಶಪಬ್ಲಿಕ್ ನಿಮ್ಮ ಕಂಟೆಂಟ್ ಅನ್ನು ನೋಡಬೇಕು ಅಂದರೆ ಅವರ ಭಾವನೆಗಳನ್ನು ಗೌರವಿಸಬೇಕು: ಒಟಿಟಿ ಬಗ್ಗೆ ಪ್ರಸೂನ್ ಜೋಶಿ
ಈ ಹಿಂದೆ ಹಲವು ಒಟಿಟಿ ಪ್ಲಾಟ್ ಫಾರ್ಮುಗಳಲ್ಲಿ ಪ್ರಸಾರವಾದ ಕೆಲ ಧಾರಾವಾಹಿ ಸರಣಿ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಅವುಗಳಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು.